Aray.in



About

We aim to provide space for qualitative researches related to Kannada and Karnataka, for the growth of the research environment in Kannada and in Karnataka, for the development of theories and proper methods of application of theories

ಕನ್ನಡ-ಕರ್ನಾಟಕ ಇವುಗಳಿಗೆ ಸಂಬಂಧಿಸಿ ಭಾಷೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ಪುರಾತತ್ವ, ಪರಿಸರ, ಸಮಾಜ, ಆರ್ಥಿಕ, ರಾಜಕೀಯ ಮೊದಲಾದ ವಲಯಗಳಲ್ಲಿ ಕನ್ನಡ-ಕರ್ನಾಟಕಗಳ ಆಮೂಲಾಗ್ರ ಬೆಳವಣಿಗೆಗೆ ಅವಶ್ಯವಾದ ಸಂಶೋಧನೆಯನ್ನು ಬೆಳೆಸುವ, ಕನ್ನಡದಲ್ಲಿ ಸಂಶೋದನಾ ಮಾದರಿ, ಶೈಲಿಗಳನ್ನು ಪ್ರತಿಶ್ಟಾಪಿಸುವ, ಕರ್ನಾಟಕದಲ್ಲಿ ಸಂಶೋಧನಾ ಚರ್ಚೆ, ವಾತಾವರಣವನ್ನು ಬೆಳೆಸುವ, ಮೌಲಿಕ ಸಂಶೋಧನೆಗಳಿಗೆ ಸೂಕ್ತ ವೇದಿಕೆಯನ್ನು ಒದಗಿಸುವ ಹಿರಿದಾದ ಆಶಯಗಳನ್ನು ಹೊತ್ತುಕೊಂಡು ಬಂಡಾರ ಪ್ರಕಾಶನ, ಮಸ್ಕಿ ‘ಆರಯ್’ ಎಂಬ ಹೆಸರಿನ ಆನ್ಲಯಿನ್ ಸಂಶೋಧನಾ ಮೂರ್ದಿಂಗಳ (ತ್ರೈಮಾಸಿಕ) ಪತ್ರಿಕೆಯನ್ನು ಮೊದಲಿಸುತ್ತಿದೆ. ಇದು ಅಂತರ್ಜಾಲ ರೂಪದಲ್ಲಿ ಬರುತ್ತಿದೆ ಮತ್ತು ಕ್ರಮೇಣ ಮುದ್ರಣ ರೂಪದಲ್ಲಿಯೂ ಬರಬಹುದು. ಪತ್ರಿಕೆಯು ಇನ್ನು ಒಂದೆರಡು ತಿಂಗಳುಗಳಲ್ಲಿ ತನ್ನ ಮೊದಲ ಸಂಚಿಕೆಯನ್ನು ಪ್ರಕಟ ಮಾಡಲಿದೆ.